ಸದಸ್ಯತ್ವದ ಶಿಸ್ತು ಮತ್ತು ರಚನೆಗಳು * ಕೆಳಗೆ ತಿಳಿಸುವ ಶಿಸ್ತು ಮತ್ತು ರಚನೆಗಳನ್ನು ಮಾನ್ಯ ಮಾಡುವ ಯಾವುದೇ ಇಂಡಿಯನ್ ಪ್ರಜೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವವನ್ನು ಸ್ವೀಕರಿಸಬಹುದಾಗಿದೆ. ಸದಸ್ಯತ್ವದ ಶಿಸ್ತು ಮತ್ತು ರಚನೆಗಳು 1. 15ವರ್ಷ ವಯಸ್ಸು ಪೂರ್ಣಗೊಂಡಿರಬೇಕು. 2. ಶಿಸ್ತು, ಪ್ರಾಮಾಣಿಕತೆ, ಅನುಕಂಪ, ದೈರ್ಯ ಮೊದಲಾದ ಸ್ವಭಾವ ಗುಣಗಳಿರಬೇಕು. 3. ಮದ್ಯಪಾನ, ಅಮಲು ಪದಾರ್ಥ ಸೇವಿಸುವವರಾಗಬಾರದು. 4. ಯಾವುದೇ ರೀತಿಯ ಭಿನ್ನತೆ ಮೂಡಿಸುವ ಕೆಲಸಕಾರ್ಯಗಳಿಂದ ದೂರವಿರಬೇಕು. 5. ತಿಂಗಳಿಗೆ ಹತ್ತು ರೂಪಾಯಿಗಿಂತ ಕಡಿಮೆಯಾಗದ ಸಂಖ್ಯೆ ಅಥವಾ ಆಯಾ ಕಾಲದಲ್ಲಿ ಸಂಘಟನೆ ಸೂಚಿಸುವ ಮೊತ್ತವನ್ನು ಸದಸ್ಯತ್ವ ಫೀಸಾಗಿ ನೀಡಬೇಕು. ಮೆಂಬರ್ಶಿಫ್ ಅರ್ಜಿ ಭರ್ತಿ ಮಾಡಿ ಕಳಿಸಿದರೆ ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. Rules and Regulations: ================ 1-Must have completed 15 years of age. 2- Must have qualities of compassion, courage, discipline, sincerity and commitment. 3- Must abstain from the vices like alcohol and drugs. 4- Must keep away from all form of prejudices and schisms. 5- Must pay a membership fee of Rs 10/- per month or as prescribed by the organisation from time to time. ಹೆಸರು / Name * ಫೋನ್ ನಂಬರ್ / Mobile Number * ಈ-ಮೇಲ್ /Email * ವಿಳಾಸ / Address * ಪಿನ್ ಕೋಡ್ /PIN Code * Accept * Yes Log in or register to post comments