ಪ್ರಮುಖ ಸುದ್ದಿ

ಪಾಪ್ಯುಲರ್ ಫ್ರಂಟ್ ವತಿಯಿಂದ ಸ್ಕಾಲರ್‌ಶಿಪ್ ವಿತರಣೆ

Mon, 01/22/2018 - 14:12 -- web editor

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆ - 2018 ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ದ.ಕ.ಜಿಲ್ಲೆ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣಾ ಕಾರ್ಯಕ್ರಮವನ್ನು ನಗರದ ಕಂಕನಾಡಿ ಜಮಿಯತುಲ್ ಫಲಾಹ್ ಸಭಾಂಗಣದಲ್ಲಿ
ಜನವರಿ 21ರಂದು ಆಯೋಜಿಸಲಾಗಿತ್ತು.

ಮತದಾರರ ಧ್ರುವೀಕರಣಕ್ಕೆ ಬಿಜೆಪಿ ಪ್ರಯತ್ನ: ಮುಹಮ್ಮದ್ ಸಾಕಿಬ್

Wed, 01/17/2018 - 07:01 -- web editor

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿಯು ಹೂಡುತ್ತಿರುವ ದುಷ್ಟ ತಂತ್ರಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಸಾಕಿಬ್ ಜನರನ್ನು ಎಚ್ಚರಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಫ್ರಾಝುಲ್ ಕುಟುಂಬವನ್ನು ಭೇಟಿ ಮಾಡಿದ ಪಾಪ್ಯುಲರ್ ಫ್ರಂಟ್ ಚೆಯರ್‌ಮೆನ್

Fri, 12/29/2017 - 07:03 -- web editor

ರಾಜಸ್ಥಾನದಲ್ಲಿ ಇತ್ತೀಚೆಗೆ ಅತ್ಯಂತ ಕ್ರೂರವಾಗಿ ಕೊಲೆಗೀಡಾದ ಮುಹಮ್ಮದ್ ಅಫ್ರಾಝುಲ್ ಕುಟುಂಬವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೆನ್ ಇ.ಅಬೂಬಕರ್‌ರವರು ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ, ಮುಹಮ್ಮದ್ ಶಹಾಬುದ್ದೀನ್, ಝೋನ್ ಕಾರ್ಯದರ್ಶಿ ಆರಿಫ್ ಖಾನ್ ಮತ್ತು ಇತರ ನಾಯಕರೊಂದಿಗೆ ಡಿಸೆಂಬರ್ 21ರಂದು ಭೇಟಿ ಮಾಡಿದರು.

ಸ್ಕೂಲ್ ಚಲೋ ಚಟುವಟಿಕೆಗಳನ್ನು ಬೆಂಬಲಿಸಲು ಪಾಪ್ಯುಲರ್ ಫ್ರಂಟ್ ಮನವಿ

Fri, 12/29/2017 - 06:54 -- web editor

ಹೊಸದಿಲ್ಲಿ: ರಾಷ್ಟ್ರವ್ಯಾಪಿ ನಡೆಯುವ 2018ರ ಸ್ಕೂಲ್‌ಚಲೋ ಶೈಕ್ಷಣಿಕ ಯೋಜನೆಯ ವಿವಿಧ ಚಟುವಟಿಕೆಗಳಿಗೆ ಸಾರ್ವಜನಿಕರು ಉದಾರ ಕೊಡುಗೆಗಳನ್ನು ನೀಡುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್‌ಮೆನ್ ಇ.ಅಬೂಬಕರ್‌ರವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸೆಕ್ರೆಟರಿಯೇಟ್ ಸಭೆಯು ಮನವಿ ಮಾಡಿದೆ.

ಬಾಬರಿ ಮಸ್ಜಿದ್: ಶಿಕ್ಷೆ ಮತ್ತು ಪುನರ್‍ನಿರ್ಮಾಣವನ್ನು ನಾವು ಮರೆಯದಿರೋಣ ಎಂಬುದನ್ನು ನೆನಪಿಸಿದ ಸಂವಾದ ಕೂಟ; ಪುಸ್ತಕ ಮತ್ತು ಭಿತ್ತಿಪತ್ರ ಬಿಡುಗಡೆ

Tue, 12/05/2017 - 11:47 -- web editor

`25ನೇ ವರ್ಷದಲ್ಲಿ ಬಾಬರಿ ಮಸ್ಜಿದ್ ನೆನಪು' ಎಂಬ ವಿಷಯದಲ್ಲಿ ಸಂವಾದ ಕೂಟವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೊಸದಿಲ್ಲಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂವಾದ ಕೂಟದಲ್ಲಿ ಮುಸ್ಲಿಮ್ ಪೆÇಲಿಟಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ತಸ್ಲೀಂ ರಹ್ಮಾನಿ, ಲೋಕರಾಜ್ ಸಂಘಟನ್ ಅಧ್ಯಕ್ಷ ಶ್ರೀನಿವಾಸನ್ ರಾಘವನ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮುಫ್ತಿ ಎಜಾಝ್ ಅರ್ಶದ್ ಖಾಸಿಮಿ, ಜನ ಸಮ್ಮಾನ್ ಪಾರ್ಟಿ ಚೆಯರ್‍ಮ್ಯಾನ್ ಅಶೋಕ್ ಭಾರತಿ ಮತ್ತು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ ಭಾಗವಹಿಸಿದ್ದರು.

ಅಡೆ-ತಡೆಗಳನ್ನು ಮೀರಿ ಯಶಸ್ವಿಯಾದ ಪಾಪ್ಯುಲರ್ ಫ್ರಂಟ್ ದಿಲ್ಲಿ ಸಮಾವೇಶ

Thu, 11/16/2017 - 06:27 -- web editor

ಹೊಸದಿಲ್ಲಿ: 2017ರ ನವೆಂಬರ್ 5ರಂದು ದೆಹಲಿಯ ಶಾಸ್ತ್ರಿ ಉದ್ಯಾನದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಾ ಸಮಾವೇಶವು ಆಡಳಿತ ಮತ್ತು ಪೊಲೀಸರ ಎಲ್ಲ ಪ್ರಯತ್ನಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಸಮಾವೇಶ ಸಂಘಟನೆಯ ವಿರುದ್ಧದ ಸುಳ್ಳಾರೋಪಗಳನ್ನು ಬಹಿರಂಗಪಡಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶಾದ್ಯಂತ ಸಂಘಟಿಸಿದ ‘‘ನಮಗೂ ಹೇಳಲಿಕ್ಕಿದೆ’’ ಎಂಬ ಅಭಿಯಾನದ ಭಾಗವಾಗಿತ್ತು.

Pages

Subscribe to ಪ್ರಮುಖ ಸುದ್ದಿ